ಬಾಳೆಕಜೆ ಚಿನ್ನಮ್ಮ ನಿಧನ April 21, 2023 0 FacebookTwitterWhatsApp ಪೆರಾಜೆ ಗ್ರಾಮದ ಬಾಳೆಕಜೆ ದಿ. ಕೃಷ್ಣಪ್ಪ ರವರ ಧರ್ಮಪತ್ನಿ ಚಿನ್ನಮ್ಮ ರವರು ಇಂದು ಸಂಜೆ ನಿಧನರಾಗಿದ್ದಾರೆ. ಮೃತರು ಮೂವರು ಪುತ್ರರು, ಪುತ್ರಿಯರನ್ನು ಕುಟುಂಬಸ್ಥರನ್ನು ಅಗಲಿದ್ದಾರೆ.