ಬಾಲಕೃಷ್ಣ ರೈ ಕುರಿಯಾಜೆ ನಿಧನ

0

ಕೊಡಿಯಾಲ ಗ್ರಾಮದ ಕುರಿಯಾಜೆ ಬಾಲಕೃಷ್ಣ ರೈಯವರು ಅಲ್ಪ ಕಾಲದ ಅಸೌಖ್ಯದಿಂದ ಮೇ.25 ರಂದು ನಿಧನರಾದರು.
ಅವರಿಗೆ 88 ವರ್ಷ ಪ್ರಾಯವಾಗಿತ್ತು.
ಮೃತರು ಪತ್ನಿ ಶೀಲಾವತಿ ರೈ,ಪುತ್ರರು,ಪುತ್ರಿ,ಸೊಸೆಯಂದಿರು,ಅಳಿಯ,ಮೊಮ್ಮಕ್ಕಳು ಹಾಗೂ ಕುಟುಂಬಸ್ಥರು ,ಬಂಧುಮಿತ್ರರನ್ನು ಅಗಲಿದ್ದಾರೆ.