ಕುಕ್ಕೆಶ್ರೀ ಸುಬ್ರಹ್ಮಣ್ಯ ದಲ್ಲಿ ಭಾರೀ ಪ್ರಮಾಣದಲ್ಲಿ ಕಂಡುಬಂದ ಭಕ್ತರು

0

ಕುಕ್ಕೆಶ್ರೀ ಸುಬ್ರಹ್ಮಣ್ಯ ದಲ್ಲಿ ಇಂದು ಭಾರಿ ಪ್ರಮಾಣದಲ್ಲಿ ಭಕ್ತರು ಆಗಮಿಸಿದ್ದರು. ದೇವಸ್ಥಾನದ ಒಳಗಡೆ, ಹೊರಭಾಗದಲ್ಲಿ ಭಕ್ತರು ತುಂಬಿದ್ದರು.

ಸುಬ್ರಹ್ಮಣ್ಯದಾದ್ಯಂತ ವಾಹನಗಳು ತುಂಬಿದ್ದವು. ದೇವರ ದರ್ಶನಕ್ಕೆ, ಊಟಕ್ಕೆ ದೊಡ್ಡ ಸರತಿ ಸಾಲು ಕಂಡು ಬಂತು.