ನಿಂತಿಕಲ್ಲು ಕೆ. ಎಸ್. ಗೌಡ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿದ್ಯಾರ್ಥಿ ಮಂತ್ರಿಮಂಡಲ ರಚನೆ

0


ಕೆ. ಎಸ್. ಗೌಡ ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ಪ್ರೌಢಶಾಲೆ, ವರ್ಷನಗರ, ನಿಂತಿಕಲ್ಲು ಇಲ್ಲಿ ಶಾಲಾ ಮಂತ್ರಿಮಂಡಲ ರಚನೆ ನಿಮಿತ್ತ ವಿದ್ಯಾರ್ಥಿ ಚುನಾವಣೆಯನ್ನು ಜೂ. ೧೭ರಂದು ನಡೆಸಲಾಯಿತು.

ಶಾಲಾ ನಾಯಕನಾಗಿ ಹತ್ತನೇ ತರಗತಿಯ ರಮಿತ್. ರೈ. ಕೆ ಹಾಗೂ ಉಪನಾಯಕನಾಗಿ ಏಳನೇ ತರಗತಿಯ ಪೃಥ್ವಿನ್. ಎನ್ ಆಯ್ಕೆಯಾದರು.

ಉಳಿದಂತೆ ಕ್ರೀಡಾ ಮಂತ್ರಿಯಾಗಿ ಸುಶಾಂತ್. ಬಿ. ಎಲ್, ಉಪ ಕ್ರೀಡಾ ಮಂತ್ರಿಯಾಗಿ ಸಾನ್ವಿತ್. ಜಿ, ಸಾಂಸ್ಕೃತಿಕ ಮಂತ್ರಿಯಾಗಿ ವಿಖ್ಯಾತ್. ಯು. ರೈ, ಆರೋಗ್ಯ ಮಂತ್ರಿಯಾಗಿ ಸ್ತುತಿ. ರೈ, ಉಪ ಆರೋಗ್ಯ ಮಂತ್ರಿಯಾಗಿ ಪ್ರೇಕ್ಷ. ಎಚ್. ಯು, ಶಿಕ್ಷಣ ಮಂತ್ರಿಯಾಗಿ ಫಾತಿಮತ್ ಅಸ್ನಾ ಇವರುಗಳು ಆಯ್ಕೆಯಾದರು.

ಉಳಿದಂತೆ ಉಪ ಸಾಂಸ್ಕೃತಿಕ ಮಂತ್ರಿಯಾಗಿ ದಿಗಂತ್.ಪಿ, ಉಪ ಶಿಕ್ಷಣ ಮಂತ್ರಿಯಾಗಿ ಅಪ್ಸಾದ್, ಶಿಸ್ತು ಮಂತ್ರಿಯಾಗಿ ತಸ್ಮೈ. ಎನ್. ಎಸ್, ಉಪ ಶಿಸ್ತು ಮಂತ್ರಿಯಾಗಿ ಆಸ್ತಿಕ್. ರೈ ಇವರುಗಳು ಅವಿರೋಧವಾಗಿ ಆಯ್ಕೆಯಾದರು.