ಜನಾರ್ಧನ ನಾಯಕ್ ದೇವಮೂಲೆ ನಿಧನ

0

ಪೆರಾಜೆ ಗ್ರಾಮದ ದೇವಮೂಲೆ ಜನಾರ್ಧನ ನಾಯಕ್ ರವರು ಜೂ.23 ರಂದು ರಾತ್ರಿ ನಿಧನರಾದರು.


ಅವರಿಗೆ 58 ವರ್ಷ ಪ್ರಾಯವಾಗಿತ್ತು.
ಮೃತರು ಪತ್ನಿ ಶ್ರೀಮತಿ ರೇಖಾ,ಪುತ್ರ ಪ್ರದೀಪ್ ನಾಯಕ್ , ಪುತ್ರಿ ಸಂಧ್ಯಾ ಹಾಗೂ ಕುಟುಂಬಸ್ಥರು, ಬಂಧುಮಿತ್ರರನ್ನು ಅಗಲಿದ್ದಾರೆ.