ತಹಶೀಲ್ದಾರ್ ಜಿ.ಮಂಜುನಾಥ್ ವರ್ಗಾವಣೆ

0

ಸುಳ್ಯ ತಹಶೀಲ್ದಾರ್ ಆಗಿರುವ ಜಿ.ಮಂಜುನಾಥ್ ರಿಗೆ ವರ್ಗಾವಣೆ ಆದೇಶವಾಗಿದೆ.

ವಿಧಾನಸಭಾ ಚುನಾವಣೆ ಸಂದರ್ಭ ಜಿ.ಮಂಜುನಾಥ್ ರು ಬೆಂಗಳೂರಿನಿಂದ ಸುಳ್ಯಕ್ಕೆ ಬಂದಿದ್ದರು ಇದೀಗ ಅವರು ವಿಶೇಷ ಜಿಲ್ಲಾಧಿಕಾರಿಗಳ ಕಚೇರಿ ಜಾರಿದಳ ಬೆಂಗಳೂರು ಇಲ್ಲಿಗೆ ವರ್ಗಾವಣೆ ಯಾಗಿದ್ದಾರೆ.