ಉದ್ಯಮಿ, ಸಂಘಟಕ ಜಯಂತ್ ಶೆಟ್ಟಿ ‌ಕೇರ್ಪಳ ನಿಧನ

0

ಸುಳ್ಯದ ಹಳೆಗೇಟು ಪ್ರಶಾಂತ್ ಬಾರ್ ಮತ್ತು ರೆಸ್ಟೋರೆಂಟ್ ಮಾಲಕ ಜಯಂತ್ ಶೆಟ್ಟಿ ಕೇರ್ಪಳ ಅಲ್ಪ ಕಾಲದ ಅಸೌಖ್ಯದ ಇಂದು ನಿಧನರಾದರು. ಅವರಿಗೆ 60 ವರ್ಷ ವಯಸ್ಸಾಗಿತ್ತು.

ಸುಳ್ಯದ ಗೃಹರಕ್ಷಕದಳದ ಘಟಕಾಧಿಕಾರಿಯಾಗಿ, ಲಯನ್ಸ್ ಕ್ಲಬ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.