ಸೈಂಟ್ ಜೋಸೆಫ್ ಪೂರ್ವ ಪ್ರಾಥಮಿಕ ಶಾಲಾ ಪೋಷಕರ ಸಮಿತಿ ರಚನೆ

0


ಜೂನ್ 26 ರಂದು ಸುಳ್ಯದ ಸೈಂಟ್ ಜೋಸೆಫ್ ಪೂರ್ವ ಪ್ರಾಥಮಿಕ ಶಾಲೆಯಲ್ಲಿ ಪೋಷಕರ ಸಭೆ ನಡೆದು ಪೋಷಕರ ಸಮಿತಿ ರಚನೆಗೊಂಡಿತು.

ಅಧ್ಯಕ್ಷರಾಗಿ ಶ್ರೀಮತಿ ಭವ್ಯ ಬೀರಮಂಗಲ, ,ಸಮಿತಿಯ ಸದಸ್ಯರುಗಳಾಗಿ ಭವಾನಿಶಂಕರ್ ಕುರುಂಜಿಬಾಗ್, ಶ್ರೀಮತಿ ಅಕ್ಷತಾ ಪೆರಾಜೆ, ಗುರುಪ್ರಸಾದ್ ರೈ ಪೇರಾಲು ಇವರುಗಳು ಅವಿರೋಧವಾಗಿ ಆಯ್ಕೆಯಾದರು.