ಬಾಂಜಿಕೋಡಿ ಅಂಗನವಾಡಿ ಕೇಂದ್ರಕ್ಕೆ ಹೆರಮಣೆ ಕೊಡುಗೆ

0


ಐವರ್ನಾಡು ಗ್ರಾಮದ ಬಾಂಜಿಕೋಡಿ ಅಂಗನವಾಡಿ ಕೇಂದ್ರಕ್ಕೆ ೨೦,೨೧ , ೨೨ನೇ ಸಾಲಿನ ಪುಟಾಣಿ ಭುವಿಕ ಬಿ. ಕೆ. ಕಣಿಪಿಲ ಖಂಡಿಗೆಮೂಲೆಯವರು ಹೆರಮಣೆ ಯನ್ನು ಕೊಡುಗೆಯಾಗಿ ನೀಡಿದ್ದಾರೆ. ಈಕೆ ಶ್ರೀಮತಿ ಭವಾನಿಶಂಕರ ಕಣಿಪಿಲ ಖಂಡಿಗೆಮೂಲೆ ಹಾಗೂ ಶ್ರೀಮತಿ ಲೋಲಾವತಿ ಭವಾನಿ ಶಂಕರ ಕಣಿಪಿಲ ಕಂಡಿಗೆ ಮೂಲೆ ದಂಪತಿಗಳ ಪುತ್ರಿ.
ಈ ಸಂದರ್ಭದಲ್ಲಿ ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಶ್ರೀಮತಿ ಜಯಶೀಲ ಮಡ್ತಿಲ ಸಹಾಯಕಿ ಕುಮಾರಿ ಬಾಂಜಿಕೋಡಿ ಹಾಗೂ ಪುಟಾಣಿ ಮಕ್ಕಳು ಉಪಸ್ಥಿತರಿದ್ದರು.