ಉಬರಡ್ಕ ಮಿತ್ತೂರು : ಮಿತ್ತೂರು ತರವಾಡು ಮನೆ ಕುಟುಂಬದಿಂದ ಸನ್ಮಾನ

0

ಉಬರಡ್ಕ ಮಿತ್ತೂರು ಗ್ರಾಮದ ಮಿತ್ತೂರು ತರವಾಡು ಮನೆ ಕುಟುಂಬದವರಿಂದ ಸುಮಾರು 40 ವರ್ಷಗಳ ಸೇವೆ ಸಲ್ಲಿಸಿರುವ ಮಿತ್ತೂರು ಜೋಡುದೈವಗಳ ದೊಡ್ಡ ಪೂಜಾರಿ ರವಿರಾಮ ರೈ ಯವರನ್ನು ಜೂ.17 ರಂದು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಮಿತ್ತೂರು ಜೋಡುದೈವಗಳ ಆಡಳಿತ ಮೊಕ್ತೇಸರರು ಹಾಗೂ ಮಿತ್ತೂರು ತರವಾಡು ಮನೆ ಕುಟುಂಬದವರು ಉಪಸ್ಥಿತರಿದ್ದರು.