ಬ್ಯಾಚುಲರ್ ಆಫ್ ಲೈಬ್ರರಿ ಮತ್ತು ಮಾಹಿತಿ ವಿಜ್ಞಾನದಲ್ಲಿ ಶ್ರೀಮತಿ ನಾಗಶ್ರೀ ನವೀನ್ ಗುಡ್ಡೆಮನೆ ಫಸ್ಟ್ ರ‍್ಯಾಂಕ್

0

ನಾಲ್ಕೂರು ಗ್ರಾಮದ ಹಾಲೆಮಜಲು ಗುಡ್ಡೆಮನೆ ನವೀನ್ ರವರ ಪತ್ನಿ ಶ್ರೀಮತಿ ನಾಗಶ್ರೀ ನವೀನ್ ಗುಡ್ಡೆಮನೆ ಇವರು ಮುಕ್ತ ವಿಶ್ವ ವಿದ್ಯಾಲಯದಲ್ಲಿ ಬ್ಯಾಚುಲರ್ ಆಫ್ ಲೈಬ್ರರಿ ಮತ್ತು ಮಾಹಿತಿ ವಿಜ್ಞಾನದಲ್ಲಿ ಫಸ್ಟ್ ರ‍್ಯಾಂಕ್ ಪಡೆದಿದ್ದಾರೆ.

ಮೈಸೂರು ವಿಶ್ವವಿದ್ಯಾನಿಲಯದ 18ನೇ ಘಟಿಕೋತ್ಸವದಲ್ಲಿ ರಾಜ್ಯಪಾಲರಿಂದ ಪ್ರಮಾಣ ಪತ್ರ ಸ್ವೀಕರಿಸಿದ್ದಾರೆ. ನಾಗಶ್ರೀ ಕಲ್ಲಾಜೆ ಮಣಿಯಾನ ಮನೆ ಬಾಸ್ಕರ ಮತ್ತು ಲಕ್ಷ್ಮಿ ದಂಪತಿಗಳ ಪುತ್ರಿ.