ಗೂನಡ್ಕ : ಅಪಾಯದ ಸ್ಥಿತಿಯಲ್ಲಿರುವ ಆಲದ ಮರ

0


ಸಂಪಾಜೆ ಗ್ರಾಮದ ಗೂನಡ್ಕ ಬಳಿ ಇರುವ ಕೆ ಎಫ್ ಡಿ ಸಿ ರಬ್ಬರ್ ಹಾಲು ಸಂಗ್ರಹಣೆ ಮಾಡುವ ಕಚೇರಿ ಬಳಿ ಬೃಹದಾಕಾರದ ಆಲದ ಮರವೊಂದಿದ್ದು, ಅದು ಬಾಗಿ ನಿಂತು ಅಪಾಯವನ್ನು ಆಹ್ವಾನಿಸುವಂತಿದೆ. ಕೂಡಲೇ ಅಧಿಕಾರಿಗಳು ಕ್ರಮ ತೆಗದುಕೊಳ್ಳುವಂತೆ ನಾಗರಿಕರು ತಿಳಿಸಿದ್ದಾರೆ.