ಡಾll ವಿದ್ಯಾಪ್ರಸನ್ನ ತೀರ್ಥ ಶ್ರೀಪಾದರಿಂದ ವಾರ್ಷಿಕ ಮಹಾಭಿಷೇಕ

0

ಸಂಪುಟ ನರಸಿಂಹ ಸ್ವಾಮಿ ಶ್ರೀ ಸುಬ್ರಹ್ಮಣ್ಯ ಮಠ ದ ಶ್ರೀಗಳಾದ ವಿದ್ಯಾಪ್ರಸನ್ನ ತೀರ್ಥ ಶ್ರೀಪಾದರಿಂದ ವಾರ್ಷಿಕ ಮಹಾಭಿಷೇಕ ಇಂದು ನಡೆಯಿತು.

ಶ್ರೀಗಳು 27 ನೇ ವರ್ಷದ ಚಾತುರ್ಮಾಸ್ಯ ವೃತಾಚರಣೆಯೂ ನಡೆಯುತ್ತಿದೆ.