ದೇವಕಿ ಕಾಚಿಲ ನಿಧನ

0


ಕಲ್ಮಡ್ಕ ಗ್ರಾಮದ ಕಾಚಿಲ ದಿ. ನಾರ್ಣು ನಾಯ್ಕರ ಪತ್ನಿ ಶ್ರೀಮತಿ ದೇವಕಿ ಕಾಚಿಲ ಜು. 14ರಂದು ಅಸೌಖ್ಯದಿಂದ ನಿಧನರಾದರು. ಇವರಿಗೆ 85 ವರ್ಷ ವಯಸ್ಸಾಗಿತ್ತು. ಮೃತರು ಪುತ್ರರಾದ ಚನಿಯಪ್ಪ ನಾಯ್ಕ, ಸೋಮಣ್ಣ ನಾಯ್ಕ, ಗೋಪಾಲ ನಾಯ್ಕ, ರವಿಚಂದ್ರ ನಾಯ್ಕ, ಪುತ್ರಿಯರಾದ ಶ್ರೀಮತಿ ಸಾವಿತ್ರಿ ಮೋನಪ್ಪ ನಾಯ್ಕ ಬಳ್ಳಕ್ಕ, ಶ್ರೀಮತಿ ಗೀತಾ ಆನಂದ ಕೇಪು, ಕಟ್ಟೆ, ಶ್ರೀಮತಿ ಸುಶೀಲಾ ಆನಂದ ಪುಣಚ, ಚಿಪ್ಲುಕೋಟೆ, ಶ್ರೀಮತಿ ಶೋಭಾವತಿ ಐತ್ತಪ್ಪ ಪೆರ್ನಾಜೆ ಸೇರಿದಂತೆ ಸೊಸೆಯಂದಿರು, ಮೊಮ್ಮಕ್ಕಳು, ಮರಿಮಕ್ಕಳನ್ನು ಅಗಲಿದ್ದಾರೆ.