ಏನೆಕಲ್ಲು ಗ್ರಾಮದ ಪುಂಡಿಗದ್ದೆ, ಸಂಕಡ್ಕ, ಹೊಸಮನೆ ರಸ್ತೆಯ ಹೊಸಮನೆ ಎಂಬಲ್ಲಿ ಇರುವ ಸೇತುವೆಯ ತಡೆಗೋಡೆಯ ಕೆಳಭಾಗ ಕುಸಿದಿದ್ದು ಇಂಜಿನಿಯರ್ ಜನಾರ್ದನ ಜು.18 ರಂದು ಭೇಟಿ ನೀಡಿ ಪರಿಶೀಲಿಸಿದರು.
ಈ ಸಂದರ್ಭ ಭವಾನಿಶಂಕರ ಪೂಂಬಾಡಿ, ಶಿವರಾಮ ನೆಕ್ರಾಜೆ, ಭೌವ್ಯ ಜೇನುಕೋಡಿ, ಫಲಾನುಭವಿಗಳು ಉಪಸ್ಥಿತರಿದ್ದರು.