ಮಿನಿ ಸುಂದರ ಮುಗೇರ ಮೊಗ್ರ ಏರಣಗುಡ್ಡೆ ನಿಧನ

0

ಗುತ್ತಿಗಾರು ಗ್ರಾಮದ ಮೊಗ್ರ ಏರಣಿ ಗುಡ್ಡೆ ನಿವಾಸಿ ಮಿನಿ ಸುಂದರ ಮುಗೇರ ಅವರು ಜು. 20 ರಂದು ನಿಧನರಾದರು. ಅವರಿಗೆ 40 ವರ್ಷ ವಯಸ್ಸಾಗಿತ್ತು.

ಜಾಂಡೀಸ್ ಜ್ವರದಿಂದ ಬಳಲುತಿದ್ದ ಅವರು ತೀವ್ರ ಅಸೌಖ್ಯತೆ ಉಂಟಾದ ಕಾರಣ ಅವರನ್ನು ಮಂಗಳೂರಿನ ವೆನ್ ಲಾಕ್ ಆಸ್ಪತ್ರೆಗೆ ಸೇರಿಸಲಾಗಿತ್ತು. ಅಲ್ಲಿ ಅವರು ನಿಧನ ಹೊಂದಿದ್ದಾರೆ. ಮೃತರು, ಪತ್ನಿ ನಮಿತಾ, ತಾಯಿ ಕುಸುಮ, ಮಗಳು ದೀಕ್ಷಾ ಹಾಗೂ ಕುಟುಂಬಸ್ಥರು ಮತ್ತು ಬಂಧುಗಳನ್ನು ಅಗಲಿದ್ದಾರೆ.