ಸುನ್ನಿಮಹಲ್ ವತಿಯಿಂದ ಫಲಾಹ್ ಅಧ್ಯಕ್ಷ ಅಬೂಬಕ್ಕರ್ ಪಾರೆಕ್ಕಲ್ ರವರಿಗೆ ಸನ್ಮಾನ

0

ಸಮಸ್ತ ಸುನ್ನಿಮಹಲ್ ಸುಳ್ಯ ಶಾಖೆ ಇದರ ವತಿಯಿಂದ ಸುಳ್ಯ ತಾಲೂಕು ಜಮ್ಯೀಯುತ್ತುಲ್ ಫಲಾಹ್ ನ ನೂತನ ಅಧ್ಯಕ್ಷ ಕೆ.ಎಂ ಅಬೂಬಕ್ಕರ್ ಪಾರೆಕ್ಕಲ್ ರವರನ್ನು ಸುನ್ನಿ ಮಹಲ್ ಅಧ್ಯಕ್ಷ್ಷರಾದ ಹಮೀದ್ ಹಾಜಿಯವರು ಶಾಲು ಹೊದಿಸಿ ಸನ್ಮಾನಿಸಿದರು. ಈ ಸಂಧರ್ಭದಲ್ಲಿ ಸುನ್ನಿಮಹಲ್ ನ ಸದಸ್ಯ ಅಹಮ್ಮದ್ ಸುಪ್ರಿಮ್, ಮಹಮ್ಮದ್ ಹಾಜಿ ಪಾರೆ, ಅಕ್ಬರ್ ಕರಾವಳಿ, ಅಮೀರ್ ಕುಕ್ಕುಂಬಳ, ಐವರ್ನಾಡು ಜುಮಾ ಮಸೀದಿಯ ಖತೀಬರಾದ ಅಬ್ದುಲ್ ಖಾದರ್ ಫೈಝಿ, ರಫೀಕ್ ಮುಸ್ಲಿಯಾರ್ ಮೊದಲಾದವರು ಉಪಸ್ಥಿತರಿದ್ದರು.