ಏನೆಕಲ್ಲು: ಹೊಸಮನೆ ಸೇತುವೆ ತಡೆಗೋಡೆ ದುರಸ್ತಿ

0

ಏನೆಕಲ್ಲು ಗ್ರಾಮದ ಪುಂಡಿಗದ್ದೆ, ಸಂಕಡ್ಕ, ಹೊಸಮನೆ ರಸ್ತೆಯ ಹೊಸಮನೆ ಎಂಬಲ್ಲಿ ಇರುವ ಸೇತುವೆಯ ತಡೆಗೋಡೆಯ ಕೆಳಭಾಗ ಕುಸಿದಿದ್ದ ಭಾಗ ಜು.21 ರಂದು ದುರಸ್ತಿ ಮಾಡಲಾಯಿತು.

ಈ ಸಂದರ್ಭ ಏನೆಕಲ್ಲು ಪ್ರಾ.ಕೃ.ಸ.ಸಂಘದ ಅಧ್ಯಕ್ಷ ಭವಾನಿಶಂಕರ ಪೂಂಬಾಡಿ, ಸುಬ್ರಹ್ಮಣ್ಯ ಗ್ರಾ.ಪಂ ಸದಸ್ಯರಾದ ಶಿವರಾಮ ನೆಕ್ರಾಜೆ, ಭೌವ್ಯ ಜೇನುಕೋಡಿ, ಫಲಾನುಭವಿಗಳು ಉಪಸ್ಥಿತರಿದ್ದರು.