ರಸ್ತೆ ಬಂದ್- ಊರವರಿಂದ ತೆರವು

ಭಾರೀ ಮಳೆಗೆ ರಸ್ತೆಗೆ ಮರ ಬಿದ್ದು ಕೆಲ ಕಾಲ ಸಂಚಾರ ಸ್ಥಗಿತಗೊಂಡು ನಂತರ ಊರವರು ತೆರವುಗೊಳಿಸಿದ ಘಟನೆ ಪೆರಾಜೆ ಗ್ರಾಮದ ಕಾಸ್ಪಾಡಿ ಬಳಿ ನಡೆದಿದೆ.
ಮರ ರಸ್ತೆಗೆ ಬಿದ್ದು ಕೆಲಕಾಲ ರಸ್ತೆ ಬಂದಾಗಿ ವಾಹನ ಸಂಚಾರಕ್ಕೆ ಅಡ್ಡಿಯಾಯಿತು. ನಂತರ ಊರವರು ಮರ ತೆರವುಗೊಳಿಸಿದರು.