ಕಲ್ಮಕಾರು: ಶೆಟ್ಟಿಕಟ್ಟ ಪಾಲದಲ್ಲಿ ನಾಯಿ ಸವಾರಿ, ಫೋಟೋ ವೈರಲ್

0

ಕಲ್ಮಕಾರಿನ ಶೆಟ್ಟಿಕಟ್ಟ ಸೇತುವೆಯ ತಾತ್ಕಾಲಿಕ ಪಾಲದಲ್ಲಿ ನಾಯಿ ದಾಟಿದ ಚಿತ್ರವೊಂದು ವೈರಲ್ ಆಗುತ್ತಿರುವ ಪೋಟೋ ಆಗುತ್ತಿದೆ.

ಇದು ಇಲ್ಲಿನವರಿಗೆ ಸಾಮಾನ್ಯ ವಿಚಾರಚಾಗಿದ್ದರೂ ಮನುಷ್ಯರಂತೆ ನಾಯಿ ಕೂಡ ನಿರಾಯಾಸವಾಗಿ ಪಾಲ ಡಾಟುವ ವಿಚಾರ ವಿಶೇಷ ವೆನಿಸಿದೆ