ಮಯ್ಯಾಸ್ ಕ್ಲೋತ್ ಸೆಂಟರ್ ನಲ್ಲಿ ವಿಶೇಷ ಡಿಸ್ಕೌಂಟ್ ಸೇಲ್

0

ಸುಳ್ಯದ ಶ್ರೀರಾಂಪೇಟೆಯ ಕೆನರಾ ಕಾಂಪ್ಲೆಕ್ಸ್ ನಲ್ಲಿರುವ ಮಯ್ಯಾಸ್ ಕ್ಲೋತ್ ಸೆಂಟರ್ ನಲ್ಲಿ ಮಳೆಗಾಲದ ಪ್ರಯುಕ್ತ ನಿಮ್ಮ ಆಯ್ಕೆಯ ಸಾರಿಗಳ ಮೇಲೆ ಶೇ.10 ರಿಂದ 20 ರವರೆಗೆ ವಿಶೇಷ ಡಿಸ್ಕೌಂಟ್ ಸೇಲ್ ಜು.25 ರಿಂದ ಆರಂಭಗೊಂಡಿದೆ. ಈ ಸಂದರ್ಭದಲ್ಲಿ ನಿಮಗೆ ಇಷ್ಟವಾದ ಸೀರೆಗಳನ್ನು ಖರೀದಿಸಬಹುದು. ಈ ಆಫರ್ ಜು.31 ರವರೆಗೆ ನಡೆಯಲಿದೆ.ಎಂದು ಮಾಲಕರು ತಿಳಿಸಿದ್ದಾರೆ.