ಉಬರಡ್ಕದಲ್ಲಿ ಮರ ಹೊತ್ತೊಯ್ಯುತ್ತಿದ್ದ ಲಾರಿ ರಸ್ತೆ ಮಧ್ಯೆ ಬಾಕಿ – ಸಂಚಾರ ಅಸ್ತವ್ಯಸ್ತ

0

ಉಬರಡ್ಕದ ಹುಳಿಯಡ್ಕ‌ ಕಡೆಯಿಂದ ಕಂದಡ್ಕ ಮಾರ್ಗವಾಗಿ ಕೇರಳಕ್ಕೆ ಮರ ಸಾಗಿಸುತ್ತಿದ್ದ ಲಾರಿಯೊಂದು ಉಬರಡ್ಕ ಶಾಲಾ ಬಳಿ ಚಡಾವಿನಲ್ಲಿ ಹತ್ತದೆ ನಿಯಂತ್ರಣ ತಪ್ಪಿ ರಸ್ತೆಗೆ ಅಡ್ಡಲಾಗಿ ಶಾಲ ಕಂಪೌಂಡ್ ಗೆ ತಾಗಿ ನಿಂತಿತ್ತು. ಹೀಗಾಗಿ ವಾಹನಗಳಿಗೆ ಸಂಚರಿಸಲು ಸಾಧ್ಯವಾಗಲಿಲ್ಲ. ‌

ಬಳಿಕ ಜೆಸಿಬಿ ಯಂತ್ರ ಬಳಸಿ ಲಾರಿ ತೆಗೆಯುವ ಕಾರ್ಯ ನಡೆಯುತ್ತಿದೆ