ಪೋಲೀಸ್ ಇಲಾಖೆಯಲ್ಲಿ ಡ್ರೈವರ್ ಆಗಿ ನಿವೃತ್ತರಾಗಿದ್ದ ಕುಂಞಿಕಣ್ಣನ್ ನಿಧನ

0

ಪೋಲೀಸ್ ಇಲಾಖೆಯಲ್ಲಿ ಸುಧೀರ್ಘ ಕಾಲ‌ ಡ್ರೈವರ್ ಆಗಿ‌ಬಳಿಕ ನಿವೃತ್ತ ರಾಗಿದ್ದ ಜಾಲ್ಸೂರು‌ ಗ್ರಾಮದ ಅಡ್ಕಾರ್ ಬೈಲ್ ನಿವಾಸಿ ಕುಂಞಿಕಣ್ಣನ್ ರವರು ಆ.2ರಂದು ಸಂಜೆ ನಿಧನರಾಗಿದ್ದಾರೆ.


ಅವರಿಗೆ ಸುಮಾರು 71 ವರ್ಷ ವಯಸ್ಸಾಗಿತ್ತು.

ಸುಳ್ಯ‌ ಸಹಿತ ಇತರ ಪೋಲೀಸ್ ಠಾಣೆಯಲ್ಲಿ ಕುಂಞಿಕಣ್ಣನ್ ರವರು ಡ್ರೈವರ್ ಆಗಿ ಸೇವೆ ಸಲ್ಲಿಸಿದ್ದರು. ‌