ತಾರಾದೇವಿ ಅಚ್ರಪ್ಪಾಡಿ ನಿಧನ

0


ದೇವಚಳ್ಳ ಗ್ರಾಮದ ಅಚ್ರಪ್ಪಾಡಿ ನಿವಾಸಿ ದಿ.ಬೆಳ್ಯಪ್ಪ ಗೌಡ ಅಚ್ರಪ್ಪಾಡಿಯವರ ಪತ್ನಿ ತಾರಾದೇವಿ(80)ರವರು ಅಲ್ಪಕಾಲದ ಅಸೌಖ್ಯದಿಂದಾಗಿ ಆ.1ರಂದು ನಿಧನರಾದರು.
ಮೃತರು ಪುತ್ರರಾದ ಭುವನೇಶ್ವರ ಅಚ್ರಪ್ಪಾಡಿ, ಲೋಕೇಶ್ ಅಚ್ರಪ್ಪಾಡಿ,ಪುತ್ರಿಯರಾದ ವೇದಾವತಿ ವಿಶ್ವನಾಥ ಗೌಡ ಕೆಯ್ಯೂರು, ಹರಿಣಾಕ್ಷಿ ಜನಾರ್ದನ ಗೌಡ ಮುಂಗ್ಲಿಮನೆ, ಮಮತಾ ಅರುಣ್ ಕುಮಾರ್ ಕನ್ನಡ್ಕ ಹಾಗೂ ಸೊಸೆಯಂದಿರು, ಮೊಮ್ಮಕ್ಕಳು ಮತ್ತು ಬಂಧುಗಳನ್ನು ಅಗಲಿದ್ದಾರೆ.