ಕಲ್ಮಕಾರಿನಲ್ಲಿ ಸೌಜನ್ಯ ಕೊಲೆಗೆ ನ್ಯಾಯ ಕೇಳಿ ಬ್ಯಾನರ್ ಅಳವಡಿಕೆ

0

ಸೌಜನ್ಯ ಕೊಲೆಗೆ ನ್ಯಾಯ ಕೇಳಿ ಅವರ ಕುಟುಂಬ ಮತ್ತು ನ್ಯಾಯದ ಪರದ ಹೋರಾಟಕ್ಕೆ ಕಲ್ಮಕಾರಿನಲ್ಲಿ ಬ್ಯಾನರ್ ಅಳವಡಿಸಿ ಘೋಷಣೆ ಕೂಗಿ ಬೆಂಬಲ ವ್ಯಕ್ತ ಪಡಿಸಿದ್ದಾರೆ.

ಬಜರಂಗ ದಳ ಮತ್ತು ಕಲ್ಮಕಾರು ಜನತೆ ಪರವಾಗಿ ಪತ್ಯೇಕ ಒಂದೊಂದು ಬ್ಯಾನರ್ ಅಳವಡಿಸಲಾಗಿದೆ.