ಊಟಿಯಲ್ಲಿ ಸುಳ್ಯದ ಮಂಜು ಬ್ರದರ್ಸ್ ತಂಡ

0

ಊಟಿಯಲ್ಲಿ ಪಾಲ್ಡ್ ದ ತಿರುವಳ್ವರ್ ನಗರದಲ್ಲಿ ಮೋಹನದಾಸ ಸ್ವಾಮಿಯ ನೇತೃತ್ವದಲ್ಲಿ ಶ್ರೀ ಮಾಸನಿಯಮ್ಮ ದೇವಸ್ಥಾನದಲ್ಲಿ ನಡೆದ ಜಾತ್ರಾ ಮಹೋತ್ಸವದಲ್ಲಿ ಸುಳ್ಯದ ಮಂಜು ಬ್ರದರ್ಸ್ ನಾಸಿಕ್ ಬ್ಯಾಂಡ್ ತಂಡವು ಸತತ 15 ನೇ ವರ್ಷದ ಕಾರ್ಯಕ್ರಮವನ್ನು ನೀಡಿತು.