ಆ.17: ಜಟ್ಟಿಪಳ್ಳದಲ್ಲಿ ಎಸ್. ಎಸ್. ಎಲ್. ಸಿ ವಿದ್ಯಾರ್ಥಿಗಳಿಗೆ ವಿಜ್ಞಾನ ಮತ್ತು ಗಣಿತ ವಿಷಯಗಳ ಟ್ಯೂಷನ್ ತರಬೇತಿ ಶೀಘ್ರದಲ್ಲಿ ಶುಭಾರಂಭ

0

ಕಾಣಿಯೂರಿನಲ್ಲಿ ಕಳೆದ 6 ವರ್ಷಗಳಿಂದ ಹಾಗೂ ಪಂಜದಲ್ಲಿ 2 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿರುವ ಸ್ಮಾರ್ಟ್ ಟ್ಯೂಷನ್ ಸೆಂಟರ್ ನ 2 ನೇ ಶಾಖೆಯು ಸುಳ್ಯದ ಜಟ್ಟಿಪಳ್ಳದಲ್ಲಿರುವ ಲೋಕೇಶ್ ರವರ ಮಾಲಕತ್ವದ ” ಶ್ರೀ ಮಾರುತಿ “ಅಪಾರ್ಟ್ ನಲ್ಲಿ ಆ.17 ರಂದು
ಶುಭಾರಂಭಗೊಳ್ಳಲಿರುವುದು.


2022-23 ಸಾಲಿನಲ್ಲಿ ದಾಖಲೆಯ ಪಲಿತಾಂಶ ಪಡೆದ ಸಂಸ್ಥೆ ಇದಾಗಿದ್ದು ಸಂಸ್ಥೆಯ ಮುಖ್ಯಸ್ಥ ಹರಿಪ್ರಸಾದ್.ಬಿ ರವರು ವಿದ್ಯಾರ್ಥಿಗಳಿಗೆ ತರಬೇತಿ ನೀಡಲಿದ್ದಾರೆ.


CBSE/State/ಕನ್ನಡ ಮಾಧ್ಯಮ/ ಆಂಗ್ಲ ಮಾಧ್ಯಮ ಇವೆಲ್ಲದರಲ್ಲಿಯೂ ತರಗತಿಗಳನ್ನು ವಿದ್ಯಾರ್ಥಿಗಳಿಗೆ ಅರ್ಥವಾಗುವಂತೆ ಸರಳ ರೀತಿಯಲ್ಲಿ ನಡೆಸಿಕೊಂಡು ಬರುತ್ತಿದ್ದಾರೆ. ವಾರದಲ್ಲಿ 10 ಗಂಟೆಗಳ ಕಾಲ 2 ವಿಷಯದಲ್ಲಿ ಬೋಧಿಸಲಾಗುವುದು. ವಿದ್ಯಾರ್ಥಿಗಳಿಗೆ ಮೊದಲ ಆಸಕ್ತ 20 ಗಂಟೆಗಳು ಉಚಿತವಾಗಿ ತರಗತಿ ನಡೆಸಲಾಗುವುದು. ವಿದ್ಯಾರ್ಥಿಗಳಿಗೆ ವಿಷಯಗಳು ಸಂಪೂರ್ಣವಾಗಿ ಅರ್ಥ ಹಾಗೂ ಇಷ್ಟವಾದರೆ ಮಾತ್ರ ಮುಂದಿನ ತರಗತಿಗಳಿಗೆ ಪ್ರವೇಶ ಪಡೆಯಬಹುದು.


ಸಂಸ್ಥೆಯ ಫಲಿತಾಂಶವು
2021-22 ರಲ್ಲಿ ಮುಖ್ಯ ಪರೀಕ್ಷೆಯಲ್ಲಿ -100%,
ಪೂರಕ ಪರೀಕ್ಷೆಯಲ್ಲಿ – 90%,
2022-23 ರಲ್ಲಿ ಮುಖ್ಯಪರೀಕ್ಷೆಯಲ್ಲಿ – 100%,
ಪೂರಕ ಪರೀಕ್ಷೆಯಲ್ಲಿ – 92% ಫಲಿತಾಂಶ ಪಡೆದುಕೊಂಡಿದೆ. ಆಸಕ್ತರು 8431672089 ನ್ನು ಸಂಪರ್ಕಿಸುವಂತೆ ಸಂಸ್ಥೆಯ ಮುಖ್ಯಸ್ಥರು ತಿಳಿಸಿದ್ದಾರೆ.