ಆ.5 ರಂದು ಜ್ಞಾನದೀಪ ವಿದ್ಯಾಸಂಸ್ಥೆ ಎಲಿಮಲೆಯಲ್ಲಿ ನಡೆದ ಕರಾಟೆ ಸ್ಪರ್ಧೆಯ ವಿಜೇತರ ಪಟ್ಟಿ ಕೆಳಗಿದೆ.
೧೪ರ ವಯೋಮಿತಿಯ ಬಾಲಕರ ವಿಭಾಗದಲ್ಲಿ ೨೫ ಕೆಜಿ ವಿಭಾಗ ಪ್ರಥಮ : ವೆಲ್ಬೊರ್ನ್ ಬ್ಯಾಂಗ್, ಸತ್ಯಸಾಯಿ ಚೊಕ್ಕಾಡಿ, ದ್ವಿತೀಯ : ಶಿವು ಪಿ.ಎ. ವಿವೇಕಾನಂದ ವಿನೋಬಾನಗರ, ೩೦ ಕೆಜಿ ವಿಭಾಗದಲ್ಲಿ ಪ್ರಥಮ : ಲೇಖನ್ ಗೌಡ ಎ.ಎಂ.ರೋಟರಿ ಸುಳ್ಯ, ದ್ವಿತೀಯ : ಸಂಜಯ್ ಶರ್ಮಕೆ., ಸತ್ಯಸಾಯಿ ಚೊಕ್ಕಾಡಿ, ೩೫ ಕೆಜಿ ವಿಭಾಗದಲ್ಲಿ ಪ್ರಥಮ : ಶಮಂತ್ ಸೈಂಟ್ ಜೋಸೆಫ್ ಸುಳ್ಯ, ದ್ವಿತೀಯ : ಶೋಭಿತ್ ಕೆ.ಎ. ಕುಮಾರಸ್ವಾಮಿ ಸುಬ್ರಹ್ಮಣ್ಯ, ೪೦ ಕೆಜಿ ವಿಭಾಗದಲ್ಲಿ ಜಶ್ವಿತ್ ಪಿ. ವಿವೇಕಾನಂದ ವಿನೋಬಾನಗರ, ದ್ವಿತೀಯ : ಅಂಶು ಎಂ.ಆರ್., ಕುರಿಯಾಕೋಸ್ ಗುತ್ತಿಗಾರು, ೪೫ ಕೆಜಿ ವಿಭಾಗದಲ್ಲಿ ಪ್ರಥಮ : ಆಕಾಶ್ ಕೆ.ಎಂ. ಸತ್ಯಸಾಯಿ ಒಕ್ಕಾಡಿ, ದ್ವಿತೀಯ : ಲಾಲಿತ್ಯ ಜ್ಞಾನದೀಪ ವಿದ್ಯಾಸಂಸ್ಥೆ ಎಲಿಮಲೆ, ೫೦ ಕೆಜಿ ವಿಭಾಗದಲ್ಲಿ ಪ್ರಥಮ : ಪ್ರಜ್ವಲ್ ಕಡಯ್ಯ ಗಣಚರಿ, ಸತ್ಯಸಾಯಿ ಚೊಕ್ಕಾಡಿ, ದ್ವಿತೀಯ : ದಿಗಂತ್ ಕೆಎಸ್ಜಿ ನಿಂತಿಕಲ್ಲು, ೬೦ ಕೆಜಿ ವಿಭಾಗದಲ್ಲಿ ಪ್ರಥಮ : ಯುಗಾನ್ ಕುಮಾರಸ್ವಾಮಿ ಸುಬ್ರಹ್ಮಣ್ಯ, ೬೦ ಕೆಜಿ ಮೇಲ್ಪಟ್ಟ ವಿಭಾಗದಲ್ಲಿ ಪ್ರಥಮ : ದಿಶಾನ್ ಎಸ್.ವಿ. ಕುಮಾರಸ್ವಾಮಿ ಸುಬ್ರಹ್ಮಣ್ಯ, ದ್ವಿತೀಯ : ಸೌಜನ್, ವಿವೇಕಾನಂದ ವಿನೋಬಾನಗರ
೧೪ ರ ವಯೋಮಿತಿಯ ಬಾಲಕಿಯರ ವಿಭಾಗದಲ್ಲಿ ೨೪ ಕೆಜಿ ವಿಭಾಗ ಪ್ರಥಮ : ಪೃಥ್ವಿ ಎಸ್. ಜ್ಞಾನದೀಪ ವಿದ್ಯಾಸಂಸ್ಥೆ ಎಲಿಮಲೆ, ೨೬ ಕೆಜಿ ವಿಭಾಗದಲ್ಲಿ ಪ್ರಥಮ : ಪ್ರಜ್ಞಾ ಜಿ. ಜ್ಞಾನದೀಪ ವಿದ್ಯಾಸಂಸ್ಥೆ ಎಲಿಮಲೆ, ೩೦ ಕೆ.ಜಿ. ವಿಭಾಗದಲ್ಲಿ ಪ್ರಥಮ : ಮೇಘ ಜ್ಞಾನದೀಪ ವಿದ್ಯಾಸಂಸ್ಥೆ ಎಲಿಮಲೆ, ದ್ವಿತೀಯ : ಅಶ್ವಿತಾ ಕೆ.ಟಿ., ಮೊರಾರ್ಜಿ ಪಂಜ, ೩೪ ಕೆಜಿ ವಿಭಾಗದಲ್ಲಿ ಪ್ರಥಮ : ಚಲನ, ಜ್ಞಾನದೀಪ ವಿದ್ಯಾಸಂಸ್ಥೆ ಎಲಿಮಲೆ, ೩೮ ಕೆಜಿ ವಿಭಾಗದಲ್ಲಿ ಪ್ರಥಮ : ಅನುಜ್ಞಾ ಮೊರಾರ್ಜಿ ಪಂಜ,ದ್ವಿತೀಯ : ಅನ್ಶಿಕಾ ಕೆ.ಸಿ.ಜ್ಞಾನದೀಪ ವಿದ್ಯಾಸಂಸ್ಥೆ ಎಲಿಮಲೆ, ೪೨ ಕೆಜಿ ವಿಭಾಗದಲ್ಲಿ ಪ್ರಥಮ : ದರ್ಶಿನಿ ಎಸ್.ಮೊರಾರ್ಜಿ ಪಂಜ, ದ್ವಿತೀಯ : ನಿಶ್ಲಿಕಾ ರೋಟರಿ ಸುಳ್ಯ, ೪೬ ಕೆಜಿ ವಿಭಾಗದಲ್ಲಿ ಪ್ರಥಮ: ಸಫಿಕಾ ಲೆಂಗ್ಸ್ಟೆಂಗ್ ಸತ್ಯಸಾಯಿ ಚೊಕ್ಕಾಡಿ, ದ್ವಿತೀಯ : ಲಕ್ಷ್ಯ ಕೆ.ಜ್ಞಾನದೀಪ ವಿದ್ಯಾಸಂಸ್ಥೆ ಎಲಿಮಲೆ, ೫೦ ಕೆಜಿ ವಿಭಾಗದಲ್ಲಿ ಪ್ರಥಮ : ಗಣ್ಯ ಎಂ.ಸಿ.ಜ್ಞಾನದೀಪ ವಿದ್ಯಾಸಂಸ್ಥೆ ಎಲಿಮಲೆ, ದ್ವಿತೀಯ : ಬಿ. ಸುಶ್ಮಿತಾ, ಕುಮಾರಸ್ವಾಮಿ ವಿದ್ಯಾಲಯ ಸುಬ್ರಹ್ಮಣ್ಯ
೧೭ರ ವಯೋಮಿತಿಯ ಬಾಲಕರ ವಿಭಾಗದಲ್ಲಿ ೩೫ ಕೆಜಿ ವಿಭಾಗದಲ್ಲಿ ಪ್ರಥಮ : ಗಣ್ಯಶ್ಯಾಮ, ವಿವೇಕಾನಂದ ವಿನೋಭಾನಗರ, ದ್ವಿತೀಯ : ಭವಿತ್ ಡಿ.ಕೆ. ಜ್ಞಾನದೀಪ ವಿದ್ಯಾಸಂಸ್ಥೆ ಎಲಿಮಲೆ, ೪೦ ಕೆಜಿ ವಿಭಾಗದಲ್ಲಿ ಸಮೃದ್ಧ್ ವಿವೇಕಾನಂದ ವಿನೋಬಾನಗರ, ದ್ವಿತೀಯ : ರಾಹುಲ್ ಕೆ.ಜಿ. ಜ್ಞಾನದೀಪ ವಿದ್ಯಾಸಂಸ್ಥೆ ಎಲಿಮಲೆ, ೪೫ ಕೆಜಿ ವಿಭಾಗದಲ್ಲಿ ಪ್ರಥಮ : ಚೇತನ್ ಎಂ., ಜ್ಞಾನದೀಪ ವಿದ್ಯಾಸಂಸ್ಥೆ ಎಲಿಮಲೆ, ದ್ವಿತೀಯ : ತೇಜಸ್, ಸತ್ಯಸಾಯಿ ಚೊಕ್ಕಾಡಿ, ೫೦ ಕೆಜಿ ವಿಭಾಗದಲ್ಲಿ ವೈಶಾಖ್ ವಿವೇಕಾನಂದ ವಿನೋಬಾನಗರ, ದ್ವಿತೀಯ : ಸಾನ್ವಿತ್, ಜ್ಞಾನದೀಪ ವಿದ್ಯಾಸಂಸ್ಥೆ ಎಲಿಮಲೆ, ೫೪ ಕೆಜಿ ವಿಭಾಗದಲ್ಲಿ ತನೀಶ್ ದಯಾನಂದ ನಾಯ್ಕ, ಸೈಂಟ್ ಜೋಸೆಫ್ ಸುಳ್ಯ, ದ್ವಿತೀಯ : ಪವನ್ಕುಮಾರ್ ಸತ್ಯಸಾಯಿ ಚೊಕ್ಕಾಡಿ, ೫೮ ಕೆಜಿ ವಿಭಾಗದಲ್ಲಿ ಪ್ರಥಮ : ಅಮೋಘ್ ಸತ್ಯಸಾಯಿ ಚೊಕ್ಕಾಡಿ, ದ್ವಿತೀಯ : ನಿಶಾಂತ್ ಜ್ಞಾನದೀಪ ವಿದ್ಯಾಸಂಸ್ಥೆ ಎಲಿಮಲೆ, ೬೨ ಕೆಜಿ ವಿಭಾಗದಲ್ಲಿ ಪ್ರಥಮ : ಕಲ್ಪಿತ್, ಕುಮಾರಸ್ವಾಮಿ ಸುಬ್ರಹ್ಮಣ್ಯ, ದ್ವಿತೀಯ : ಪವನ್ ಗೌಡ ಬಿ.ಎಸ್. ಸತ್ಯಸಾಯಿ ಚೊಕ್ಕಾಡಿ, ೬೬ ಕೆಜಿ ವಿಭಾಗದಲ್ಲಿ ಪ್ರಥಮ: ಸೃಜನ್ ಸತ್ಯಸಾಯಿ ಚೊಕ್ಕಾಡಿ, ದ್ವಿತೀಯ : ಆಹಿಲ್ ಜೋಸೆಫ್, ಸೈಂಟ್ ಜೋಸೆಫ್ ಸುಳ್ಯ, ೭೦ ಕೆಜಿ ವಿಭಾಗದಲ್ಲಿ ಪ್ರಥಮ : ಮನೀಶ್ ಜ್ಞಾನದೀಪ ವಿದ್ಯಾಸಂಸ್ಥೆ ಎಲಿಮಲೆ, ೭೪ ಕೆಜಿ ವಿಭಾಗದಲ್ಲಿ ಪ್ರಥಮ : ಸಮನ್ಯು ಶೆಟ್ಟಿ ಸೈಂಟ್ ಜೋಸೆಫ್ ಸುಳ್ಯ, ೭೮ ಕೆಜಿ ವಿಭಾಗದಲ್ಲಿ ಪ್ರಥಮ : ಅಭಿಷೇಕ್ ಜ್ಞಾನದೀಪ ವಿದ್ಯಾಸಂಸ್ಥೆ ಎಲಿಮಲೆ, ೮೨ ಕೆಜಿ ವಿಭಾಗದಲ್ಲಿ ಪ್ರಥಮ : ಅನಿಕೇತ್ ಶರ್ಮ ಸತ್ಯಸಾಯಿ ಒಕ್ಕಾಡಿ, ೮೨ ಕೆಜಿ ಮೇಲ್ಪಟ್ಟ ವಿಭಾಗದಲ್ಲಿ ಪ್ರಥಮ :ಅಭಯ ನರಸಿಂಹ ಕೆಪಿಎಸ್ ಬೆಳ್ಳಾರೆ
೧೭ರ ವಯೋಮಿತಿಯ ಬಾಲಕಿಯರ ವಿಭಾಗದಲ್ಲಿ ೩೨ ಕೆಜಿ ವಿಭಾಗದಲ್ಲಿ ಪ್ರಥಮ : ರಕ್ಷಿತಾ ಟಿ. ಜ್ಞಾನದೀಪ ವಿದ್ಯಾಸಂಸ್ಥೆ ಎಲಿಮಲೆ, ದ್ವಿತೀಯ : ಫಕೀರಮ್ಮ ಹಮ್ಮಿಗಿ ಮೊರಾರ್ಜಿ ಪಂಜ, ೩೬ ಕೆಜಿ ವಿಭಾಗದಲ್ಲಿ ಪ್ರಥಮ : ಶ್ರೇಯಾ ಕೆ.ಪಿ. ಜ್ಞಾನದೀಪ ಎಲಿಮಲೆ, ೪೦ ಕೆಜಿ ವಿಭಾಗದಲ್ಲಿ ಪ್ರಥಮ : ಶರಣ್ಯ ಕೆ.ಕೆ. ಮೊರಾರ್ಜಿ ಪಂಜ, ದ್ವಿತೀಯ : ಕುಮಾರಸ್ವಾಮಿ ವಿದ್ಯಾಲಯ ಸುಬ್ರಹ್ಮಣ್ಯ, ೪೪ ಕೆಜಿ ವಿಭಾಗದಲ್ಲಿ ಪ್ರಥಮ : ಅರ್ಚನಾ ಕೆ.ಎಚ್., ಮೊರಾರ್ಜಿ ಪಂಜ, ದ್ವಿತೀಯ : ಸಮನ್ವಿ ಎನ್.ಎಸ್. ಸತ್ಯಸಾಯಿ ಚೊಕ್ಕಾಡಿ, ೪೮ ಕೆಜಿ ವಿಭಾಗದಲ್ಲಿ ಪ್ರಥಮ ; ಅಮೂಲ್ಯ ಪಿ,ಎಂ. ಕೆಪಿಎಸ್ ಬೆಳ್ಳಾರೆ, ದ್ವಿತೀಯ : ಶ್ರೀ ರಕ್ಷಿತಾ ರಚನಾ ಕುಂಬಾರ, ೫೨ ಕೆಜಿ ವಿಭಾಗದಲ್ಲಿ ಪ್ರಥಮ : ಸಿಂಚನಾ ಎನ್.ಮೊರಾರ್ಜಿ ಪಂಜ, ದ್ವಿತೀಯ: ಕಾವೇರಿ ವಿಜಯ, ಸತ್ಯಸಾಯಿ ಚೊಕ್ಕಾಡಿ, ೬೦ ಕೆಜಿ ವಿಭಾಗದಲ್ಲಿ ಪ್ರಥಮ : ಹಿರಣ್ಮಯಿ ಆರ್., ಸತ್ಯಸಾಯಿ ಚೊಕ್ಕಾಡಿ, ದ್ವಿತೀಯ: ಸುಶ್ಮಿತಾ ಸಿದ್ದಯ್ಯ , ಮೊರಾರ್ಜಿ ಪಂಜ, ೬೪ ಕೆಜಿ ವಿಭಾಗದಲ್ಲಿ ಪ್ರಥಮ : ಚೈತನ್ಯ , ಸತ್ಯಸಾಯಿ ಚೊಕ್ಕಾಡಿ, ೬೮ ಮೇಲ್ಪಟ್ಟ ವಿಭಾಗದಲ್ಲಿ ಪ್ರಥಮ : ಇಳಾದ್ ಶಿಲ್ಲಾ, ಸತ್ಯಸಾಯಿ ಚೊಕ್ಕಾಡಿ,