ದಾಖಲೆಗಳಿದ್ದ ಪರ್ಸ್ ಬಿದ್ದು ಸಿಕ್ಕಿದವರು ತಲುಪಿಸಿ

0

ಕಳೆದ ವಾರ ಸುಳ್ಯ‌ ಪೇಟೆಯಲ್ಲಿ ‌ಅಜ್ಜಾವರ ಗ್ರಾಮ ಪಂಚಾಯತ್ ಮಾಜಿ ಸದಸ್ಯ ಹನೀಫ್ ಅಜ್ಜಾವರ ರವರ ನಗದು‌ಹಾಗೂ ದಾಖಲೆಗಳಿದ್ದ ಪರ್ಸ್‌ಬಿದ್ದು ಹೋಗಿದ್ದು‌ಸಿಕ್ಕಿದವರು ಸುಳ್ಯ ಸುದ್ದಿ‌ಕಚೇರಿಗೆ ತಲುಪಿಸುವಂತೆ ಅವರು ತಿಳಿಸಿದ್ದಾರೆ.