ಅರಂತೋಡು ಗ್ರಾಮ ಪಂಚಾಯತ್ ಅಧ್ಯಕ್ಷತೆಗೆ ಬಿಜೆಪಿ ಬೆಂಬಲಿತ ಇಬ್ಬರಿಂದ ನಾಮಪತ್ರ

0

ಶಿವಾನಂದ ಕುಕ್ಕುಂಬಳ, ಕೇಶವ ಅಡ್ತಲೆ ನಾಮಪತ್ರ ಸಲ್ಲಿಕೆ

ಅರಂತೋಡು ಗ್ರಾ.ಪಂಚಾಯತ್ 2ನೇ ಅವಧಿಯ ಅಧ್ಯಕ್ಷ ಸ್ಥಾನಕ್ಕೆ ಶಿವಾನಂದ ಕುಕ್ಕುಂಬಳ ಹಾಗೂ ಕೇಶವ ಅಡ್ತಲೆ ನಾಮಪತ್ರ ಸಲ್ಲಿಸಿದ್ದಾರೆ.

ಶಿವಾನಂದರಿಗೆ ಗಂಗಾಧರ ಬನ ಸೂಚಕರಾಗಿದ್ದರೆ, ಕೇಶವ ಅಡ್ತಲೆಯವರಿಗೆ ವೆಂಕಟರಮಣ ಪೆತ್ತಾಜೆ ಸೂಚಕರಾಗಿದ್ದರು.

ಉಪಾಧ್ಯಕ್ಷತೆಗೆ ಭವಾನಿ ಚಿಟ್ಟನ್ನೂರು ನಾಮಪತ್ರ ಸಲ್ಲಿಸಿದರು. ಮಾಲಿನಿ ಉಳುವಾರು ಸೂಚಕರಾಗಿದ್ದಾರೆ.

ಚುನಾವಣಾಧಿಕಾರಿ ಯಾಗಿ ಶಿಕ್ಷಣ ಇಲಾಖೆ ಯ ಸೂಫಿ ಪೆರಾಜೆ ಉಪಸ್ಥಿತಿದ್ದರು. ಪಿಡಿಓ ಜಯಪ್ರಕಾಶ್ ಸಹಕರಿಸಿದರು.