
ಸಾಲು ಸಾಲು ರಜೆಯ ಹಿನ್ನೆಲೆಯಲ್ಲಿ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಭಕ್ತರ ಸಂಖ್ಯೆ ಇಂದು ಭಾರಿ ಪ್ರಮಾಣದಲ್ಲಿತ್ತು. ಎಲ್ಲೆಂದರಲ್ಲಿ ವಾಹನಗಳ ಸಾಲು ಸಾಲು, ದೇವರ ದರ್ಶನಕ್ಕಾಗಿ ಭಕ್ತರ ಸಾಲು ಕಂಡು ಬಂತು.
















ಭೋಜನಕ್ಕಾಗಿ ಭಕ್ತರ ಸಾಲು ಹಾಗೂ ರಥ ಬೀದಿಯಲ್ಲಿ ಜಮಾಣೆಗೊಂಡ ಭಕ್ತರು ಅನೇಕರಿದ್ದರು. ಎಲ್ಲೆಂದರಲ್ಲಿ ಭಕ್ತರೇ ತುಂಬಿದ್ದರು.










