ಪ್ರಗತಿ ಯುವಕ ಮಂಡಲ (ರಿ) ಕೂರ್ನಡ್ಕ ಇಲ್ಲಿ 76ನೇ ವರ್ಷದ ಸ್ವಾತಂತ್ರ‍್ಯ ದಿನಾಚರಣೆ

0

ಪ್ರಗತಿ ಯುವಕ ಮಂಡಲ ಕೂರ್ನಡ್ಕ ಇಲ್ಲಿ 76ನೇ ವರ್ಷದ ಸ್ವಾತಂತ್ರ‍್ಯ ದಿನಾಚರಣೆಯನ್ನು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಹಿರಿಯ ಸದಸ್ಯರಾದ ಹರೀಶ್ ಮಾವಾಜಿ ದ್ವಜರೋಹಣ ನೆರವೇರಿಸಿದರು. ಯುವಕ ಮಂಡಲದ ಎಲ್ಲಾ ಸದಸ್ಯರು ಭಾಗಹಿಸಿದ್ದರು. ಸದಸ್ಯರಾದ ಪುಂಡರೀಕ ಕಾಪುಮಲೆ ಸ್ವಾತಂತ್ರ‍್ಯ ಸಂಗ್ರಾಮದ ಕೆಲವು ಸನ್ನಿವೇಶಗಳನ್ನು ತಿಳಿಸಿದರು. ಯುವಕ ಮಂಡಲದ ಅಧ್ಯಕ್ಷರಾದ ಪವಿತ್ರಕುಮಾರ್ ಗೂಡಿಂಜ ಕಾರ್ಯಕ್ರಮ ನಿರೂಪಸಿದರು.