ಸಂಪಾಜೆ ಪೋಲಿಸ್ ಹೊರಠಾಣೆಯಲ್ಲಿ ಸ್ವಾತಂತ್ರ್ಯೋತ್ಸವ

0

ಕೊಡಗು ಸಂಪಾಜೆ ಪೋಲೀಸ್ ಹೊರ ಠಾಣೆ ಯಲ್ಲಿ ಸ್ವಾತಂತ್ರ್ಯ ದಿನಾಚರಣೆ ನಡೆಯಿತು.ಧ್ವಜಾರೋಹಣ ವನ್ನು ಮಡಿಕೇರಿ ಎ.ಎಸ್.ಐ.ಶ್ರೀನಿವಾಸ್ ನೆರವೇರಿಸಿದರು.ಸಿಬ್ಬಂದಿಗಳು ಉಪಸ್ಥಿತರಿದ್ದರು.