ಕಲ್ಮಡ್ಕ ಗ್ರಾಮದ ಕಾಪಡ್ಕದಲ್ಲಿ ರಸ್ತೆ ದುರಸ್ತಿ

0


ಕಲ್ಮಡ್ಕಗ್ರಾಮದ ಕಾಪಡ್ಕ ರಸ್ತೆಯು ದುಸ್ಥಿತಿಯಲ್ಲಿದ್ದುದರಿಂದ ಸೇವಾ ಭಾರತಿ ಪಡ್ಪಿನಂಗಡಿ ಹಾಗೂ ಊರವರ ನೇತೃತ್ವದಲ್ಲಿ ಶ್ರಮದಾನದ ಮೂಲಕ ದುರಸ್ತಿಪಡಿಸಲಾಯಿತು. ರಮೇಶ್ ಕುರಿಯ, ಜಯರಾಜ್ ನಡ್ಕ, ಪ್ರಶಾಂತ್ ಕಾಪಡ್ಕ, ಹರೀಶ್ ಕಾಪಡ್ಕ ಮೊದಲಾದವರು ಸಹಕರಿಸಿದರು.