ಸಫೀನಾ ಹಳಗೇಟು ನಿಧನ

0

ಸುಳ್ಯ ಹಳೆಗೇಟು ನಿವಾಸಿ ಹಮೀದ್ ಕೊಯಿನಾಡು ರವರ ಪತ್ನಿ ಸಫೀನಾರವರು ಇದೀಗ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಕೆಲವು ಕಾಲದಿಂದ ಅಸೌಖ್ಯದಿಂದ ಚಿಕಿತ್ಸೆ ಪಡೆಯುತ್ತಿದ್ದ ಸಫೀನಾರವರು ಇಂದು ಹಳೆಗೇಟು ತಮ್ಮ ಮಗಳ ಮನೆಯಲ್ಲಿ ಮೃತಪಟ್ಟರು.


ಮೃತರು ಪತಿ ,ಹಾಗೂ ಓರ್ವ ಪುತ್ರಿ ಇಬ್ಬರು ಪುತ್ರರನ್ನು ಹಾಗೂ ಅಪಾರ ಬಂದು ಮಿತ್ರರನ್ನು ಅಗಲಿದ್ದಾರೆ.