ಹಳೆಗೇಟು : ಬೊಲೆರೋ ವಾಹನ ಮತ್ತು ನೆಕ್ಸೋನ್ ಗಾಡಿ ನಡುವೆ ಡಿಕ್ಕಿ

0

ಹಳೆಗೇಟು ಪೆಟ್ರೋಲ್ ಬಂಕ್ ಮುಂಭಾಗ ಬೊಲೆರೊ ಹಾಗೂ ನೆಕ್ಸೋನ್ ನಡುವೆ ಡಿಕ್ಕಿ ಸಂಭವಿಸಿದ್ದು ಎರಡು ವಾಹನಗಳು ಜಖಂ ಗೊಂಡ ಘಟನೆ ಇದೀಗ ನಡೆದಿದೆ. ಸ್ಥಳಕ್ಕೆ ಪೊಲೀಸರು ಆಗಮಿಸಿದ್ದು ಪರಿಶೀಲನೆ ನಡೆಸುತ್ತಿದ್ದಾರೆ.