ಪರವೂರ ಸುಳ್ಯದವರ ಸುದ್ದಿ

ಲಂಡನ್ ನಲ್ಲಿ ಕನ್ನಡಿಗರಿಂದ ಓಣಂ ಹಬ್ಬ ಆಚರಣೆ

0

ಕೇರಳದ ಪ್ರಸಿದ್ಧ ಹಬ್ಬವಾದ ಓಣಂನ್ನು ಲಂಡನ್ ನಲ್ಲಿ ಮಲಯಾಳಿ ಹಾಗೂ ಕನ್ನಡಿಗರಿಂದ ವಿಜೃಂಭಣೆಯಿಂದ ಆಚರಿಸಲಾಯಿತು.

ಲಂಡನ್ ನಲ್ಲಿ ಪ್ರಸ್ತುತ ವಿದ್ಯಾಭ್ಯಾಸಮಾಡುತ್ತಿರುವ ಬೆಳ್ಳಾರೆಯ ಮಹಮ್ಮದ್ ಆಲಿ ಶಿಹಬ್ ಹಾಗೂ ತಂಡ ಓಣಂ ಉಡುಪು, ಪೂಕಳಂ, ಓಣಂ ಊಟ ಸವಿದು ಸಂಭ್ರಮಿಸಿದರು.