ಸುಬ್ರಹ್ಮಣ್ಯ: ಪರ್ವತಮುಖಿ ಬಳಿ ಸ್ಮಾರ್ಟ್ ಮೋಟಾರ್ಸ್ ಶುಭಾರಂಭ

0

ಸುಬ್ರಹ್ಮಣ್ಯದ ಪರ್ವತಮುಖಿ ಬಳಿ ಸ್ಮಾರ್ಟ್ ಮೋಟಾರ್ಸ್ ಸೆ.8 ರಂದು ಶುಭಾರಂಭಗೊಂಡಿದೆ.

ತುಳಸಿ ಅಟೋ ವರ್ಕ್ಸ್ ಅಲಂಕಾರು ಇದರ ಮಾಲಕ ಚಂದ್ರಹಾಸ ಶೆಟ್ಟಿ ಸ್ಮಾರ್ಟ್ ಮೋಟಾರ್ಸ್ ನ್ನು ಉದ್ಘಾಟಿಸಿದರು. ಈ ಸಂದರ್ಭ ಸಂಸ್ಥೆಯ ಹಿತೈಷಿಗಳು, ಸ್ಥಳೀಯರು, ಬಂಧುಗಳು ಉಪಸ್ಥಿತರಿದ್ದರು. ಇಲ್ಲಿ ಎಲ್ಲಾತರಹದ ದ್ವಿಚಕ್ರ ವಾಹನಗಳ ರಿಪೇರಿ, ಸ್ಪೇರ್ ಪಾರ್ಟ್ಸ್, ಸರ್ವಿಸ್, ವಾಶಿಂಗ್ ವ್ಯವಸ್ಥೆ ಇರಲಿದೆ.