ಶ್ರೀಮತಿ ಶಿವಭಾಗ್ಯಂ ನೆಲ್ಲಿಕುಮೇರಿ ನಿಧನ

0

ಸಂಪಾಜೆ ಗ್ರಾಮದ ನೆಲ್ಲಿಕುಮೇರಿ ತಮಿಳು ಕಾಲನಿಯ ಗೋವಿಂದ ಸ್ವಾಮಿ ಯವರ ಪತ್ನಿ ಶಿವಭಾಗ್ಯಂ ಅವರು ಅಲ್ಪಕಾಲದ ಅಸೌಖ್ಯದಿಂದಾಗಿ ಸೆ.10ರಂದು ನಿದನರಾದರು. ಅವರಿಗೆ 62 ವರ್ಷ ವಯಸ್ಸಾಗಿತ್ತು. ಮೃತರು ಪುತ್ರ ಉದಯಕುಮಾರ್ ಪುತ್ರಿ ಲತಾಮಂಗೇಶ್ ಹಾಗೂ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.