ಬಳ್ಪ ಶಾಲೆಗೆ ಪ್ರಿಂಟರ್ ಕೊಡುಗೆ

0

2022-23ನೇ ಸಾಲಿನ 8ನೇ ತರಗತಿಯ ವಿದ್ಯಾ ರ್ಥಿಗಳು ಹಾಗೂ 2023-24 ನೇ ಸಾಲಿನ ಪೋಷಕರು ಹಾಗೂ ಎಸ್ ಡಿ ಎಂ ಸಿ ಅಧ್ಯಕ್ಷ ಉಮೇಶ್ ಬಿ ಇವರೆಲ್ಲರು ಸೇರಿ ರೂ 19000 ಮೌಲ್ಯದ ಪ್ರಿಂಟರ್ ನ್ನು ಕೊಡುಗೆಯಾಗಿ ನೀಡಿರುತ್ತಾರೆ.