ಸಬ್ ರಿಜಿಸ್ಟ್ರಾರ್ ಕಚೇರಿಯ ದಾಖಲೆ ಪತ್ರ ಆನ್ ಲೈನ್ ನಿಂದ ತೊಂದರೆ

0

ಕನಿಷ್ಠ 15 ದಿನ ಆನ್ ಲೈನ್ ವ್ಯವಸ್ಥೆಗೆ ಕಂದಾಯ ಸಚಿವರ ಗಮನಕ್ಕೆ ತಂದ ಸಚಿನ್ ರಾಜ್ ಶೆಟ್ಟಿ

ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ದೊರಕುತ್ತಿದ್ದ ಋಣಪತ್ರ – ಮೂಲದಾಖಲೆ ಇತರ ದಾಖಲೆಗಳು ಈಗ ಆನ್ ಲೈನ್ ಮೂಲಕ ಪಡೆಯುವ ವ್ಯವಸ್ಥೆ ಆಗಿದೆ.ಆದರೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಿದ ಮೇಲೆ ದಾಖಲೆ ಪತ್ರ ದೊರಕಲು 15 ದಿನ ಕಾಯುವ ಪರಿಸ್ಥಿತಿ ಈ ಸಮಸ್ಯೆ ಯನ್ನು ಪೆರುವಾಜೆ ಗ್ರಾಮ ಪಂಚಾಯತ್ ಸದಸ್ಯ ರಾದ ಸಚಿನ್ ರಾಜ್ ಶೆಟ್ಟಿ ಅವರು ಕಂದಾಯ ಸಚಿವರಾದ ಕ್ರಷ್ಣ ಬೈರೈ ಗೌಡ ಅವರ ಗಮನಕ್ಕೆ ತಂದಾಗ ಸಂಬಂಧಿಸಿದ ವಿಭಾಗಕ್ಕೆ ಸಮಸ್ಯೆ ಬಗೆಹರಿಸಲು ಸಚಿವರ ಆಪ್ತ ಕಾರ್ಯದರ್ಶಿ ಸೂಚನೆ ನೀಡಿದ್ದಾರೆ ಎಂದು ಸಚಿನ್ ತಿಳಿಸಿದ್ದಾರೆ.
ಈ ಸಮಸ್ಯೆ ಯನ್ನು ಜಿಲ್ಲಾ ಜನತಾ ದರ್ಶನ ಕಾರ್ಯಕ್ರಮದಲ್ಲೂ ತರಲಾಗುವುದು ಎಂದು ಅವರು ತಿಳಿಸಿದ್ದಾರೆ.