ಕೇರ್ಪಡ : ನವರಾತ್ರಿ ಉತ್ಸವದ ಪ್ರಯುಕ್ತ ಶ್ರಮದಾನ, ಸ್ವಚ್ಛತೆ

0

ಕೇರ್ಪಡ ಶ್ರೀಮಹಿಷಮರ್ಧಿನಿ
ದೇವಸ್ಥಾನದಲ್ಲಿ 10 ದಿನಗಳ ಕಾಲ ನವರಾತ್ರಿ ಉತ್ಸವ ನಡೆಯಲಿದ್ದು, ದೇವಳದ ಒಳಾಂಗಣ, ಹೊರಾಂಗಣ, ಸುತ್ತಮುತ್ತಲು ಪರಿಸರ ಸ್ವಚ್ಛತೆಯ ಮೂಲಕ ಶ್ರಮದಾನ ಕಾರ್ಯಕ್ರಮ ನಡೆಯಿತು.


ಮಹಿಳಾ ಸೇವಾ ಸಮಿತಿ, ಸೇವಾ ಸಮಿತಿ, ಸ್ಥಳೀಯ ಭಕ್ತಾದಿಗಳು ಶ್ರಮದಾನದಲ್ಲಿ ಭಾಗವಹಿಸಿದ್ದರು.
ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವಸಂತ ನಡು ಬಯಲು ಸದಸ್ಯರುಗಳು ಸೇವಾ ಸಮಿತಿ ಸದಸ್ಯರು ಉಪಸ್ಥಿತರಿದ್ದರು.
(ವರದಿ ಎ ಎಸ್.ಎಸ್. ಅಲೆಕ್ಕಾಡಿ)