ಪಾರ್ವತಿ ಭಟ್ ಗೋಪಾಲಕಜೆ ನಿಧನ

0

ಕಳಂಜ ಗ್ರಾಮದ ದಿl ಎ.ಎಸ್ ಪುರುಷೋತ್ತಮ ಭಟ್ ಗೋಪಾಲಕಜೆ ಅವರ ಪತ್ನಿ ಪಾರ್ವತಿ ಜಿ ಅವರು ವಯೋಸಹಜ ಅಸೌಖ್ಯತೆ ಉಂಟಾಗಿ ಅವರ ಮಗನ ಮನೆ ನೆಟ್ಟಾರಿನಲ್ಲಿ ಅ.11 ರಂದು ನಿಧನರಾದರು. ಅವರಿಗೆ 87 ವರ್ಷ ವಯಸ್ಸಾಗಿತ್ತು. ಮೃತರು ಮಕ್ಕಳಾದ ಸತ್ಯನಾರಾಯಣ, ರಾಮಮೂರ್ತಿ, ಶ್ಯಾಮಕೃಷ್ಣ, ಶ್ರೀಮತಿ ಗೀತಾಲಕ್ಷ್ಮೀ, ಶ್ರೀಮತಿ ಮೀನಾಕ್ಷಿ, ಶ್ರೀಮತಿ ರತ್ನಕುಮಾರಿ, ಶ್ರೀಮತಿ ಪ್ರಶಾಂತಿ ಹಾಗೂ ಕುಟುಂಬಸ್ಥರು ಮತ್ತು ಬಂಧುಗಳನ್ನು ಅಗಲಿದ್ದಾರೆ.