ಭವ್ಯ ಬೆದ್ರಪಣೆ ಸೂಟೆಗದ್ದೆ ಎಂಎಸ್ಸಿ ಯಲ್ಲಿ ಡಿಸ್ಟಿಂಕ್ಷನ್

0

.ಮಂಗಳೂರು ವಿಶ್ವ ವಿದ್ಯಾನಿಲಯದ 2022-2023 ನೇ ಸಾಲಿನ ಎಂಎಸ್ಸಿ ವಿಭಾಗದ ಅಂತಿಮ ಪರೀಕ್ಷೆಯಲ್ಲಿ ಭವ್ಯ ಬೆದ್ರಪಣೆ ಸೂಟೆಗದ್ದೆ ಯವರು ಶೇ. 79 ಅಂಕಗಳಿಸಿ ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆಯಾಗಿರುತ್ತಾರೆ.

ಇವರು ಮರ್ಕಂಜ ಗ್ರಾಮದ ಬೆದ್ರಪಣೆ ಭವಾನಿಶಂಕರ ಸೂಟೆಗದ್ದೆ ಮತ್ತು‌ ಗಿರಿಜಾ ದಂಪತಿಗಳ ಪುತ್ರಿ.