ಮೇನಾಲದಲ್ಲಿ ಸ್ವಾಗತ್ ಫ್ರೆಶ್ ಫ್ರೂಟ್ಸ್ ಮತ್ತು ವೆಜಿಟೇಬಲ್ಸ್ ಶುಭಾರಂಭ

0

ಅಜ್ಜಾವರ ಗ್ರಾಮದ ಮೇನಾಲದಲ್ಲಿ ಸ್ವಾಗತ್ ಫ್ರೆಶ್ ಫ್ರೂಟ್ಸ್ ಮತ್ತು ವೆಜಿಟೇಬಲ್ಸ್ ಅ.20 ರಂದು ಶುಭಾರಂಭಗೊಂಡಿತು.

ರವೀಂದ್ರನಾಥ ರೈ‌ ಮೇನಾಲ ನೂತನ ಸಂಸ್ಥೆಯನ್ನು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಅಜ್ಜಾವ ಗ್ರಾ.ಪಂ. ಮಾಜಿ ಅಧ್ಯಕ್ಷ ಪ್ರಸಾದ್ ರೈ ಮೇನಾಲ, ರಂಜಿತ್ ರೈ ಮೇನಾಲ,
ರಾಮಕೃಷ್ಣ ರೈ ಮೇನಾಲ, ಜಯರಾಮ( ಮಣಿ) ಮೇನಾಲ
ಸುಧಾಮನಿ ಶೆಟ್ಟಿ ಮೇನಾಲ, ಅಬ್ದುಲ್ ಮೇನಾಲ, ಅದ್ವಿತ್ ರೈ, ರಾಜೇಶ್ ಗೌಡ ಮೇನಾಲ, ಕೃಷ್ಣಪ ಕಲ್ಲಗುಡ್ಡೆ, ಜಯರಾಮ ಕಲ್ಲಗುಡ್ಡೆ, ಭಾಸ್ಕರ ಕಲ್ಲಗುಡ್ಡೆ, ಚಿದಾ ಕಲ್ಲಗುಡ್ಡೆ, ರವಿ ಮೇನಾಲ, ಖಾದರ್ ಬೇಲ್ಯ, ಶೌಕತ್ ಬೇಲ್ಯ, ಮನೋಜ್ ಪೊಡುಂಬ, ಗಣೇಶ್ ಕಲ್ಲಗುಡೆ, ಪಕೀರ ಮೇನಾಲ, ಹರಿಪ್ರಸಾದ್ ಕಲ್ಲಗುಡೆ, ಗಿರೀಶ್ ಹಾಗೂ ಮಾಲಕರದ ಪ್ರಕಾಶ್ ಕಲ್ಲಗುಡೆ ಇದ್ದರು

ಹಾಗೂ ಮದುವೆ ಸಭೆ ಸಮಾರಂಭಗಳಿಗೆ ವೆಜಿಟೇಬಲ್ ಹಾಗೂ ಫ್ರೂಟ್ಸ್ ಹೋಲ್ ಸೇಲ್ ದರದಲ್ಲಿ ಫ್ರೀ ಹೋಂ ಡೆಲಿವರಿ ನೀಡಲಾಗುವದು.