ಸುಳ್ಯ ದಸರಾ ಉತ್ಸವ

0

ಶಾರದೆಯ‌ ಮಡಿಲಲ್ಲಿ ಮಕ್ಕಳಿಗೆ ಅಕ್ಷರಾಭ್ಯಾಸ

ಸುಳ್ಯ‌ ಶ್ರೀ ಶಾರದಾಂಬ – ದಸರಾ ಉತ್ಸವ ಸುಳ್ಯ ಚೆನ್ನಕೇಶವ ದೇವಸ್ಥಾನದ ವಠಾರದಲ್ಲಿ ಅದ್ದೂರಿಯಾಗಿ ನಡೆಯುತಿದೆ.

ವಿಜಯದಶಮಿ ದಿನವಾದ ಇಂದು ಬೆಳಗ್ಗೆ ಶಾರದಾದೇವಿಯ ಮಡಿಲಲ್ಲಿ‌ ಮಕ್ಕಳಿಗೆ ಅಕ್ಷರಾಭ್ಯಾಸ ನಡೆಯಿತು.

ಪುರೋಹಿತ ನಾಗರಾಜ ಭಟ್ಟರ ನೇತೃತ್ವದಲ್ಲಿ ಅಕ್ಷರಭ್ಯಾಸ ನಡೆಯಿತು.