ಬೆಳ್ಳಾರೆ : ಶ್ರೀ ಜಲದುರ್ಗಾದೇವಿ ಪ್ರಸನ್ನ ಅರ್ಥ್ ಮೂವರ್ಸ್ ಟ್ರಾನ್ಸ್ ಪೋರ್ಟ್ ಮತ್ತು ಬೋರ್ ವೆಲ್ಸ್ ನಲ್ಲಿ ಆಯುಧ ಪೂಜೆ

0

ಬೆಳ್ಳಾರೆ ಜೂನಿಯರ್ ಕಾಲೇಜು ರಸ್ತೆ ಲಕ್ಷ್ಮೀಜಾತ ಕಾಂಪ್ಲೆಕ್ಸ್ ನಲ್ಲಿರುವ ಶ್ರೀ ಜಲದುರ್ಗಾದೇವಿ ಪ್ರಸನ್ನ ಅರ್ಥ್ ಮೂವರ್ಸ್ ಟ್ರಾನ್ಸ್ ಪೋರ್ಟ್ ಮತ್ತು ಬೋರ್ ವೆಲ್ಸ್ ನಲ್ಲಿ ಆಯುಧ ಪೂಜೆಯು ಅ.23 ರಂದು ಬೆಳ್ಳಾರೆ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಮಾಲಕ ರೊ.ಪದ್ಮನಾಭ ಬೀಡು ಮತ್ತು ಮನೆಯವರು ,ಶ್ರೀಧರ ದೊಡ್ಡಮನೆ ಮತ್ತು ಮನೆಯವರು ಹಾಗೂ ಸಿಬ್ಬಂದಿ ವರ್ಗದವರು ಮತ್ತು ಇತರರು ಉಪಸ್ಥಿತರಿದ್ದರು.