ಪಂಜ ಜೂನಿಯರ್ ಕಾಲೇಜಿನಲ್ಲಿ ಸ್ನೇಹ ಸಮ್ಮಿಲನ

0

ಪಂಜ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ
2012-13 ನೆ ಸಾಲಿನ ಹಳೆ ವಿದ್ಯಾರ್ಥಿಗಳಿಂದ ಸ್ನೇಹ ಸಮ್ಮಿಲನ ಆ.29 ರಂದು ನಡೆಯಿತು.
ಮೊಟ್ಟ ಮೊದಲ ಬಾರಿಗೆ ಕಾಲೇಜಿನಲ್ಲಿ ಸ್ನೇಹ ಸಮ್ಮಿಲನ ಕಾರ್ಯಕ್ರ ಜರುಗಿದ್ದು ವಿದ್ಯಾರ್ಥಿಗಳು ಉಪನ್ಯಾಸಕರು ಬೆರೆತು ಸಂತಸ ಪಟ್ಟರು.

ಪ್ರಾಂಶುಪಾಲ ವೆಂಕಪ್ಪ ಕೇನಾಜೆ, ಉಪನ್ಯಾಸಕರಾದ ಟಿ. ಜಿ ಮ್ಯಾಥ್ಯು, ಶ್ರೀಮತಿ ರೂಪಕಲಾ, ರಾಜೇಶ್ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಗೆಳೆಯ- ಗೆಳತಿಯರ ಅನಿಸಿಕೆಯ ವ್ಯಕ್ತಪಡಿಸಿದರು. ಇದೇ
ಗುರುವಂದನಾ ಕಾರ್ಯಕ್ರಮ ನಡೆಯಿತು. ಹಳೆ ವಿದ್ಯಾರ್ಥಿಗಳು ಕಾಲೇಜ್ ಗೆ ವಾಟರ್ ಪೂರಿಫಿರ್ ಫಿಲ್ಟರ್ ಉಡುಗೊರೆ ಯಾಗಿ ನೀಡಿದರು.ಮನೋರಂಜನೆಗಾಗಿ ಹಳೆ ವಿದ್ಯಾರ್ಥಿಗಳಿಗೆ, ಗುರುಗಳಿಗೆ
ಆಟಗಳು ಜರುಗಿತು.
ಕಾರ್ಯಕ್ರಮದಲ್ಲಿ ಪ್ರವೀಣ ಪ್ರಾರ್ಥಿಸಿದರು. ಸೀಮಾ ಸ್ವಾಗತಿಸಿದರು. ದಿವ್ಯಾ. ಕೆ ವಂದಿಸಿದರು. ಜೂಸೈನ ವಂದಿಸಿದರು.