ಕೊಲ್ಲಮೊಗ್ರು ಪಿಡಿಒ ಆಗಿ ಚೆನ್ನಪ್ಪ ನಾಯ್ಕರಿಗೆ ಆದೇಶ

0

ಕೊಲ್ಲಮೊಗ್ರು ಗ್ರಾ.ಪಂ ಗೆ ನೂತನ ಪಿಡಿಒ ಆಗಿ ಬೆಳ್ತಂಗಡಿ ತಾಲೂಕಿನ ಇಳಂತಿಲ ಗ್ರಾ.ಪಂ ನಿಂದ ಚೆನ್ನಪ್ಪ ನಾಯ್ಕ ಅವರನ್ನು ವರ್ಗಾವಣೆ ಗೊಳಿಸಿ ಸರ್ಕಾರ ಆದೇಶಿಸಿರುವುದಾಗಿ ತಿಳಿದು ಬಂದಿದೆ.