ಶುಭವಿವಾಹ

0

ಅವಿನಾಶ್.ಡಿ-ದೀಪಿಕಾ ಸಿ.ಹೆಚ್

ಮಡಪ್ಪಾಡಿ ಗ್ರಾಮದ ಚಿರೆಕಲ್ಲು ರಾಘವ ಬೆಳ್ಚಪ್ಪಾಡ ರವರ ಪುತ್ರಿ ದೀಪಿಕಾರವರ ವಿವಾಹವು ಅಮರಪಡ್ನೂರು ಗ್ರಾಮದ ಪದವು ಕುಞಕಣ್ಣ ಬೆಳ್ಚಪ್ಪಾಡ ರವರ ಪುತ್ರ ಅವಿನಾಶ್‌ರೊಂದಿಗೆ ನ.1ರಂದು ಉದಯಗಿರಿ ಮಾವಿನಕಟ್ಟೆ ಶ್ರೀ ವಿಷ್ಣು ಕಲಾಮಂದಿರದಲ್ಲಿ ನಡೆಯಿತು.